ರಾಣೆಬೆನ್ನೂರ

ಕಸ್ತೂರಮ್ಮ ಪಟ್ಟಣಶೆಟ್ಟಿ ನಿಧನ

ಕಸ್ತೂರಮ್ಮ ಪಟ್ಟಣಶೆಟ್ಟಿ ನಿಧನ

ರಾಣೇಬೆನ್ನೂರು 09: ತಾಲೂಕಿನ ಮೇಡ್ಲೇರಿ ಗ್ರಾಮದ ನಿವಾಸಿ (ಹಾಲಿವಸ್ತಿ ವಿನಾಯಕ ನಗರ) ಕಸ್ತೂರಮ್ಮ ಈ ಪಟ್ಟಣಶೆಟ್ಟಿ (71) ಅವರು ಶನಿವಾರ ಮಧ್ಯಾಹ್ನ ನಗರದಲ್ಲಿ ನಿಧನಹೊಂದಿದರು. ಮೃತರು ಓರ್ವ ಗಂಡು, ಈರ್ವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೇಯೂ ರವಿವಾರ ಮುಂಜಾನೆ 10 ಗಂಟೆಗೆ ದೇವರಗುಡ್ಡ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 


ಸುದ್ದಿ ಓದಿ