ಜಯಮ್ಮ ಗಚ್ಚಿನಮನಿ ನಿಧನ
ರಾಣೀಬೆನ್ನೂರ 15: ಸ್ಥಳೀಯ ಆರ್.ಟಿ. ಈ.ಎಸ್. ಕಾಲೇಜಿನಲ್ಲಿ ಎಫ್‌ಡಿಎ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ ಗಚ್ಚಿನಮನಿ ಯವರ ಧರ್ಮಪತ್ನಿ ಜಯಮ್ಮ ನಾಗರಾಜ ಗಚ್ಚಿನಮನಿ ಅವರು (64) ಇತ್ತಿಚಿಗೆ ನಿಧನರಾದರು.
ಮೃತರು ಪತಿ ಹಾಗೂ ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಹೊಂದಿದ್ದರು.