ಕುಷ್ಟಗಿ

ವಿಶ್ವಕರ್ಮ ಸಮಾಜದ ಗುರುರಾಜ ಪತ್ತಾರ ನಿಧನ

ವಿಶ್ವಕರ್ಮ ಸಮಾಜದ ಗುರುರಾಜ ಪತ್ತಾರ ನಿಧನ

ಕುಷ್ಟಗಿ 23:  ಪಟ್ಟಣದ ವಿಶ್ವಕರ್ಮ ಸಮಾಜದ ಹಿರಿಯರಾದ ಗುರುರಾಜ ಪತ್ತಾರ (73) ವಯೋಸಹಜ ಕಾಯಿಲೆಯಿಂದ ಇಂದು ಗುರುವಾರ ನಿಧನರಾಗಿದ್ದಾರೆ.  ಮೃತರಿಗೆ ಪತ್ನಿ ,ಮೂರು ಜನ ಹೆಣ್ಣು ಮಕ್ಕಳು ಹಾಗೂ ಒರ್ವ ಗಂಡು ಮಗ ಮತ್ತು ಅಪಾರ ಬಂಧು ಬಳಗವನ್ನು ಹೊಂದಿದ್ದರು. 


ಸುದ್ದಿ ಓದಿ