ರಾಣೆಬೆನ್ನೂರ ಭೀಮನಗೌಡ ಪಾಟೀಲ ನಿಧನ ಲೋಕದರ್ಶನ ವರದಿ 13 ಡಿಸೆಂಬರ್ 2021, 7:55 ಅಪರಾಹ್ನ ನವೀಕರಿಸಲಾಗಿದೆ: 31 ಅಕ್ಟೋಬರ್ 2024, 4:07 ಅಪರಾಹ್ನ ರಾಣಿಬೆನ್ನೂರ ಡಿ 13: ತಾಲೂಕಿನ ಅಂತರವಳ್ಳಿ ಗ್ರಾಮದ ನಿವಾಸಿ ಭೀಮನಗೌಡ ಎನ್. ಪಾಟೀಲ (79) ಅವರು ರವಿವಾರ ರಾತ್ರಿ ನಿಧನಹೊಂದಿದರು. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದರು.