ಬೈಲಹೊಂಗಲ ಬಸಪ್ಪ ಚನ್ನಮಲ್ಪಪ್ಪ ಜಕ್ಕಪ್ಪನವರ ನಿಧನ ಲೋಕದರ್ಶನ ವರದಿ 8 ಅಕ್ಟೋಬರ್ 2021, 6:28 ಅಪರಾಹ್ನ ನವೀಕರಿಸಲಾಗಿದೆ: 25 ಅಕ್ಟೋಬರ್ 2024, 1:10 ಅಪರಾಹ್ನ ಬೈಲಹೊಂಗಲ 08: ಪಟ್ಟಣದ ಮೃತ್ಯುಂಜಯ ನಗರ ನಿವಾಸಿ ಬಸಪ್ಪ ಚನ್ನಮಲ್ಪಪ್ಪ ಜಕ್ಕಪ್ಪನವರ(82) ಬುಧವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026