ನಿಧನ ವಾರ್ತೆ : ಶಿವಪ್ಪ ತಾವರಗೊಂದಿ
ಲೋಕದರ್ಶನ ವರದಿ
ರಾಣಿಬೆನ್ನೂರ: ತಾಲೂಕಿನ ಆರೇಮಲ್ಲಾಪುರ ಗ್ರಾಮದ ನಿವಾಸಿ, ಮರಾಠ ಸಮಾಜದ ಮುಖಂಡ ಶಿವಪ್ಪ ಚನ್ನಬಸಪ್ಪ ತಾವರಗೊಂದಿ (69) ಅವರು ಇತ್ತಿಚೇಗೆ ನಿಧನ ಹೊಂದಿದರು. ಮೃತರು ಪತ್ನಿ, ಇರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು.