ಬೈಲಹೊಂಗಲ

ಮಲ್ಲಿಕಾರ್ಜುನ ಕೋಲಕಾರ ನಿಧನ

ಮಲ್ಲಿಕಾರ್ಜುನ ಕೋಲಕಾರ ನಿಧನ

ಬೈಲಹೊಂಗಲ 05: ಸಮೀಪದ ಮುರಗೋಡ ಗ್ರಾಮದ ನಿವಾಸಿ, ನಿವೃತ್ತ ಯೋಧ ಮಲ್ಲಿಕಾರ್ಜುನ ಪುಂಡಲೀಕಪ್ಪ ಕೋಲಕಾರ(56) ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ತಾಯಿ, ಪತ್ನಿ, ಒರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ