ನಿಧನ ವಾರ್ತೆ ಸೋಮನಾಥ ಹೊಂಗಲ
ಲೋಕದರ್ಶನ ವರದಿ
ನಿಧನ ವಾರ್ತೆ
ಸೋಮನಾಥ ಹೊಂಗಲ
ಧಾರವಾಡ 15: ಕವಿ ಬಿ.ಕೆ. ಹೊಂಗಲ ಅವರ ದ್ವಿತೀಯ ಪುತ್ರ ಸೋಮನಾಥ ಬ. ಹೊಂಗಲ ಅವರು ಸವದತ್ತಿ ತಾಲೂಕಿನ ದಡೇರ ಕೊಪ್ಪದಲ್ಲಿ ತಮ್ಮ 50ನೇ ವಯಸ್ಸಿನಲ್ಲಿ ನಿಧನರಾದರು.
ಮೃತರು ತಂದೆ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.