ರಾಣೆಬೆನ್ನೂರ

ನಿಧನ ವಾರ್ತೆ : ವಿರೂಪಾಕ್ಷಪ್ಪ ಗುಡಗೂರ ನಿಧನ

ನಿಧನ ವಾರ್ತೆ : ವಿರೂಪಾಕ್ಷಪ್ಪ ಗುಡಗೂರ ನಿಧನ

ಕದರ್ಶನ ವರದಿ 

ರಾಣೇಬೆನ್ನೂರು 24: ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದ ನಿವಾಸಿ, ವಿರೋಪಾಕ್ಷಪ್ಪ ಸಿದ್ದಪ್ಪ ಗುಡಗೂರ (71) ಅವರು ಶನಿವಾರ ರಾತ್ರಿ ನಿಧನ ಹೂಂದಿದರು. ಮೃತರು ಇರ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಮೂಲತಃ ಕೃಷಿಕರಾಗಿದ್ದ ಅವರು ತಮ್ಮ ಬದುಕಿನುದ್ದಕ್ಕೂ  ಕೃಷಿ ಕಾಯಕ ಯೋಗಿಯಾಗಿ ಜೋತೆ ಜೊತೆಗೆ ರಂಗ ಭೂಮಿ, ಹವ್ಯಾಸಿ ಕಲಾ ಕ್ಷೇತ್ರದಲ್ಲಿ ತಮ್ಮ ಕಲಾ ನೈಪುಣ್ಯತೆ ಮೇರೆದಿದ್ದರು.

ಸುದ್ದಿ ಓದಿ