ಸೌಂದತ್ತಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಪುಟ್ಟ ಬಾಲಕ ದಕ್ಷ

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಪುಟ್ಟ ಬಾಲಕ ದಕ್ಷ

ಸವದತ್ತಿ 28:  ಪಟ್ಟಣದ ಕುಂಬಾರ ಓಣಿಯ 7 ತಿಂಗಳ ಮಗು ದಕ್ಷ ಬಿ. ಅಮ್ಮಿನಭಾವಿ ಇವನು ಸೋಮವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣನ ಉಡುಗೆ ತೊಟ್ಟು, ಕೊಳಲು ಹಿಡಿದು, ಬೆಣ್ಣೆ ತಿಂದ ಪುಟ್ಟ ಕಂದ. 


ಸುದ್ದಿ ಓದಿ