ಶಿಗ್ಗಾವ್

ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮ

ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮ

ಲೋಕದರ್ಶನ ವರದಿ 

ಶಿಗ್ಗಾವಿ : ಪ್ರಜಾಧ್ವನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ನೂರ್‌ಅಹಮದ್ ಮಳಗಿ ಹಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷಡಿಕೆ ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉಳಿದ ಎಲ್ಲಾ ಮುಖಂಡ ನೇತೃತ್ವದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಶಿಗ್ಗಾವಿ ಸವಣೂರ ಮತಕ್ಷೇತ್ರದಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ವಾಹನ ಮೂಲಕ ಕರೆದುಕೊಂಡು ಹೋಗಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಟಿಕೆಟ್ ಆಕಾಂಕ್ಷಿ ನೂರ್‌ಅಹಮದ್ ಮಳಗಿ ಇವರ ಜೊತೆ ಪಕ್ಷದ ತಾಲೂಕ ಒತ್ತಾರ ಮಂಜುನಾಥ್ ಮಣ್ಣನವರ್ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬರ್ ಬಾವಾಜಿ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ನಿಸಾರ್‌ಅಹ್ಮದ್ ತೋಕಲ್ಲಿ ಸೊಂಡೂರುಗ್ರಾಮ ಪಂಚಾಯತ್ ಗೀರೀಶ್ ಅಂಗಡಿ ನವೀನ್‌ಕುಮಾರ್ ಬಂಡಿವಡ್ಡರ್ ಇರ್ಫಾನ್ ಕೊಲ್ಲಾಪುರ್ ಇಕ್ಬಾಲ್ ಬೋರೋನವರ್ ಸದ್ದಾಮ್ ಹುಸೇನ್ ಶಂಬು ಕತ್ತಿ ಇನ್ನೂ ನೂರಾರು ಕಾರ್ಯಕರ್ತರು ಪ್ರಜಾಧ್ವನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕಾರಣಿಭೂತರಾಗಿದ್ದಾರೆಂದು  ಎಂದು ನೂರುಅಹ್ಮದ್ ತಿಳಿಸಿದರು. 


ಸುದ್ದಿ ಓದಿ