ಶಿಗ್ಗಾವ್

ಸಂಜೀವ ಕುಮಾರಗೆ ಕಾಂಗ್ರೇಸ ಮುಖಂಡರಿಂದ ಸನ್ಮಾನ

ಸಂಜೀವ ಕುಮಾರಗೆ ಕಾಂಗ್ರೇಸ ಮುಖಂಡರಿಂದ ಸನ್ಮಾನ

ಶಿಗ್ಗಾವಿ,01 : ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ 53 ನೇ ಹುಟ್ಟು ಹಬ್ಬದ ನಿಮಿತ್ಯ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಶಿಗ್ಗಾವಿ ವಿಧಾನಸಭೆ ಉಪಚುನಾವಣೆಯ ಕಾಂಗ್ರೇಸ ಫ್ರಬಲ ಆಕಾಂಕ್ಷಿಗಳಾದ ವಕ್ತಾರ ಮಂಜುನಾಥ ಮಣ್ಣಣ್ಣವರ ಮುಖಂಡ ನೂರ ಅಹ್ಮದ ಮಾಳಗಿ, ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಪಾಟೀಲ, ಶಂಭುಲಿಂಗಪ್ಪ ಆಜೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ