ಜಯಕುಮಾರಗೆ ಕಾಂಗ್ರೇಸ ಮುಖಂಡರಿಂದ ಸನ್ಮಾನ
ಶಿಗ್ಗಾವಿ,02 : ಪಟ್ಟಣಕ್ಕೆ ಆಗಮಿಸಿದ ರಾಷ್ಟ್ರೀಯ ಕಾಂಗ್ರೆಸನ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ ಅವರಿಗೆ ಕಾಂಗ್ರೆಸ್ ಮುಖಂಡರು ಬುದ್ದ ಬಸವ ಅಂಬೇಡ್ಕರ ಭಾವಚಿತ್ರದ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಶಿಗ್ಗಾವಿ ಉಪ ಚುನಾವಣೆ ಆಕಾಂಕ್ಷಿ ಹನುಮಂತ ಬಂಡಿವಡ್ಡರ, ವಕ್ತಾರ ಆಕಾಂಕ್ಷಿ ಮುಂಜುನಾಥ ಮಣ್ಣಣ್ಣವರ, ಮುಖಂಡ ಆಕಾಂಕ್ಷಿ ನೂರ ಅಹ್ಮದ ಮಾಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.