ಬಳ್ಳಾರಿ

ಶಾಸಕ ಪಿ ಸುರೇಶ್ ಶೆಟ್ಟಿಗೆ ನಾರಾಯಣಸ್ವಾಮಿಯವರಿಂದ ಅಭಿನಂದನೆ

ಶಾಸಕ ಪಿ ಸುರೇಶ್ ಶೆಟ್ಟಿಗೆ ನಾರಾಯಣಸ್ವಾಮಿಯವರಿಂದ ಅಭಿನಂದನೆ

ಬಳ್ಳಾರಿ : ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಪಿ ಸುರೇಶ್ ಶೆಟ್ಟಿಯವರನ್ನು ಬಳ್ಳಾರಿ ನಗರದ ಬಂಟ್ಸ್ ಭವನದಲ್ಲಿ ವಿಜಯನಗರ ಕರುನಾಡ ರಕ್ಷಣಾ ವೇದಿಕೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ನಾರಾಯಣಸ್ವಾಮಿ ಬಳ್ಳಾರಿ ಇವರು ವೇದಿಕೆ ಸ್ಮರಿಣಿಕೆಯನ್ನು ನೀಡಿ ಅಭಿನಂಧಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಟಿ ಬಾಲೇಂದ್ರ, ದೇವೇಂದ್ರ, ರಾಮಕೃಷ್ಣ, ಎರ್ರೆಪ್ಪ, ಸೇರಿದಂತೆ ಮತ್ತಿತರರಿದ್ದರು 

ಸುದ್ದಿ ಓದಿ