ರಾಣೆಬೆನ್ನೂರ

ನೆಗಳೂರ ಶ್ರೀಗಳಿಗೆ ಅಭಿನಂದನಾ ಸಮರಂಭ

ನೆಗಳೂರ ಶ್ರೀಗಳಿಗೆ ಅಭಿನಂದನಾ ಸಮರಂಭ


ಲೋಕದರ್ಶನ ವರದಿ 

ರಾಣೇಬೆನ್ನೂರು 04:  ಇಲ್ಲಿನ ಬಿರೇಶ್ವರ ನಗರದ ಐ.ಹೆಚ್‌. ಪಾಟೀಲ ಗೃಹ ಸಭಾದಲ್ಲಿ ಸಂತೋಷಕುಮಾರ ಪಾಟೀಲ ಅಭಿಮಾನಿ ಬಳಗವು ಆಯೋಜಿಸಿದ್ದ ರಾಜಕೀಯ ಜಾಗೃತಿಗಾಗಿ ನವಯುಗ 2023 ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ನೆಗಳೂರ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ಸಂತೋಷ ಪಾಟೀಲ, ಯುವರಾಜ ಬಾರಾಟಕ್ಕೆ, ಸೋಮು ಗುಂಡಗಟ್ಟಿ, ಪ್ರಕಾಶ ಜ್ಯೋತಿ, ನಿತ್ಯಾನಂದ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ