ಶಿಗ್ಗಾವ್

ಜವಾಹರ್ ನವೋದಯ ಶಾಲೆಗೆ ಆಯ್ಕೆ

ಜವಾಹರ್ ನವೋದಯ ಶಾಲೆಗೆ ಆಯ್ಕೆ

ಶಿಗ್ಗಾವಿ 29: ತಾಲೂಕಿನ ಕೆಂಗಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶ್ವ ಚನ್ನಪ್ಪ ಮಡಿವಾಳರ ವಿದ್ಯಾರ್ಥಿಯು 2023-24 ನೇ ಸಾಲಿನ ಜವಾಹರ್ ನವೋದಯ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ 5 ನೇ ಸ್ಥಾನವನ್ನು ಪಡೆದು ಹಾನಗಲ್‌ನ ಜವಾಹರ್ ನವೋದಯ ವಿಶ್ವವಿದ್ಯಾಲಯ ಆಯ್ಕೆಯಾಗಿದ್ದಾನೆ. 


ಸುದ್ದಿ ಓದಿ