ಬೆಳಗಾವಿ

ಚಂದ್ರಯ್ಯ ಹೊಸಮಠ ನಿಧನ

ಚಂದ್ರಯ್ಯ  ಹೊಸಮಠ ನಿಧನ


ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಹೊಳಿ ಹೊಸೂರ ಗ್ರಾಮದ ನಿವಾಸಿಯಾಗಿರುವ  ಶ್ರೀ ಚಂದ್ರಯ್ಯ ಮೆದ್ದಯ್ಯ ಹೊಸಮಠ( 89 ) ಶನಿವಾರ ರಂದು ಲಿಂಗೈಕ್ಯರಾಗಿದ್ದಾರೆ.ಮೃತರು ಪತ್ನಿ ಸುವರ್ಣ ಹೊಸಮಠ, ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. 


ಸುದ್ದಿ ಓದಿ