ಸಿಂಧಗಿ

ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠ ಮಾಡಲು ಈ ಸದಸತ್ವ ಮಾಡಲು ಕಾರ್ಯಕರ್ತರಿಗೆ ಕರೆ

ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠ ಮಾಡಲು ಈ ಸದಸತ್ವ ಮಾಡಲು ಕಾರ್ಯಕರ್ತರಿಗೆ ಕರೆ

ಸಿಂದಗಿ,20 : ಬಿಜೆಪಿ ಸಂಘಟನಾ ಪರ್ವ ಮಹಾ ಸಂಪರ್ಕ ಅಭಿಯಾನ ಸದಸ್ಯತಾ ಅಭಿಯಾನದ ಅಂಗವಾಗಿ ಪಟ್ಟಣದ ನಗರದ 22 ಹಾಗೂ 5 ನೇ ವಾರ್ಡಿನಲ್ಲಿ ಹಮ್ಮಿಕೊಂಡಿರುವ  ಸಭೆಯಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ನೀಡಲಾಯಿತು ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠ ಮಾಡಲು ಈ ಸದಸತ್ವ ಮಾಡಲು ಕಾರ್ಯಕರ್ತರಿಗೆ ಕರೆ ನೀಡಲಾಗಿದೆ  

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಪ್ರಶಾಂತ ಕದ್ದರಕಿ, ಮಹಿಳಾ ಘಟಕ ಅಧ್ಯಕ್ಷೆ ನೀಲ್ಲಮ್ಮ ಯಡ್ರಾಮಿ, ಪರಸುರಾಮ ಗೂಳೂರ, ಶಾಮಲಾ ಮಂದೇವಾಲಿ, ಅನಸೂಯಾ ಪಾರಗೊಂಡ, ಅಲೋಕ ರೋಡಗಿ ಹಾಗೂ ಬಿಜೆಪಿಯ ಮಹಿಳಾ ಕಾರ್ಯಕರ್ತರು ಹಾಜರಿದ್ದರು 


ಸುದ್ದಿ ಓದಿ