ಶಿಗ್ಗಾವ್

ಕೃಷ್ಣನ ಪಾತ್ರದಲ್ಲಿ ಸಹೋದರರು

ಕೃಷ್ಣನ ಪಾತ್ರದಲ್ಲಿ ಸಹೋದರರು

 ಶಿಗ್ಗಾವಿ 28 : ಶ್ರೀ ಕೃಷ್ಣ ಜನಾಷ್ಠಮಿ ನಿಮಿತ್ಯ  ವರದಿಗಾರ ಬಸವರಾಜ ವಿ.ಹೆಚ್ ಮಕ್ಕಳಾದ ಚಿನ್ಮಯ ಹಾಗೂ ಅಮೋಘ ವಿಧ್ಯಾರ್ಥಿಗಳು ಪಿನಿಕ್ಸ ಇಂಟರನ್ಯಾಶನಲ್  ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ  ಕೃಷ್ಣ ಪಾತ್ರದಲ್ಲಿ ಸಹೋದರರು ವೇಷಭೂಷಣ ಧರಿಸಿ ತಾಲೂಕಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 


ಸುದ್ದಿ ಓದಿ