ಡಾ. ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವ
ಸಿರುಗುಪ್ಪ 12: ತಾಲ್ಲೂಕಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಭಕ್ತ ಬಳಗದಿಂದ ನಡೆದಾಡುವ ದೇವರು ತ್ರಿವಿಧ ದಾಸೋಹಿ ಡಾ ಶಿವಕುಮಾರ್ ಸ್ವಾಮೀಜಿಗಳ 115ನೇ ಜನ್ಮ ದಿನೋತ್ಸವ ವನ್ನು ಶ್ರದ್ಧಾ ಭಕ್ತಿಯಿಂದ ಕಲಾ ತಂಡಗಳ ಮೂಲಕ ಮೆರವಣಿಗೆ ಸಿರುಗುಪ್ಪದಲ್ಲಿ ನಡೆಸಿದರು ಹಾಲ್ವಿ ಹಾಗೂ ಹಳೆಕೋಟೆ ಮಠದ ಶ್ರೀಗಳು ಚಾಲನೆ ನೀಡಿದರು.