ದಿ. ಸಿದ್ದು ಭೀ ನ್ಯಾಮಗೌಡರ ಜನ್ಮ ದಿನ: ಪುತ್ಥಳಿಗೆ ಪೂಜೆ
ಜಮಖಂಡಿ 10: ಸರಳ ಸಜ್ಜನಿಕೆಯ ಜೀವಿ, ರಾಜಕೀಯ ಅಜಾತಶತ್ರು, ರೈತರ ನಾಯಕ, ಶ್ರಮ ಬಿಂದು ಸಾಗರ ಬ್ಯಾರೇಜ್ ಹೀರೋ ಮಾಜಿ ಸಂಸದ, ಮಾಜಿ ಸಚಿವರು, ಮಾಜಿ ಶಾಸಕ ದಿವಂಗತ ಸಿದ್ದು ಭೀ ನ್ಯಾಮಗೌಡರ ಅವರ ಜನ್ಮ ದಿನದಂದು ಅವರ ಮಗನಾದ ಮಾಜಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರು ದಿ.ತಂದೆಯವರ ಪುತ್ಥಳಿಗೆ ಪೂಜೆಯನ್ನು ಸಲಿಸಿ, ಸಿಹಿಯನ್ನು ಹಂಚಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಇದ್ದರು.