ರಾಣೆಬೆನ್ನೂರ

ವೀರ ಯೋಧ ಬಿಪಿನ್ ರಾವತ್ ಅಕಾಲಿಕ ನಿಧನ: ಶ್ರದ್ಧಾಂಜಲಿ

ವೀರ ಯೋಧ ಬಿಪಿನ್ ರಾವತ್ ಅಕಾಲಿಕ ನಿಧನ: ಶ್ರದ್ಧಾಂಜಲಿ

ಲೋಕದರ್ಶನ ವರದಿ 


ರಾಣೇಬೆನ್ನೂರು 10:  ನಗರ ಹೂರ ವಲಯದ ಆರ್‌.ಟಿ.ಇ.ಎಸ್‌. ಕಾಲೇಜು ಸಾವುಕಾರ ಸಭಾಭವನದಲ್ಲಿ ಭಾರತದ ವೀರ ಯೋಧ ಬಿಪಿನ್ ರಾವತ್ ಅವರ ನಿಧನಕ್ಕೆ ಕಾಲೇಜು ಆಢಳಿತ ಮಂಡಳಿ ತನ್ನ ತೀರ್ವ ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.  

      ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಫ್‌.ಹೆಚ್‌. ಮಾಚೇನಹಳ್ಳಿ, ಎನ್‌.ಎಸ್‌.ಎಸ್ ಯೋಜನಾಧಿಕಾರಿ ಡಾಽಽ ಸರಸ್ವತಿ ಬಮ್ಮನಾಳ, ಪ್ರೋ: ಬಿ.ಬಿ ನಂದ್ಯಾಳ,  ಉಪನ್ಯಾಸಕರಾದ ಸಿ.ಎ ಹರಿಹರ, ಸತೀಶ್ ಹೂಸಮನಿ, ವೀರಾಜ ಸುಣಗಾರ, ಡಾ. ಮಧುಕುಮಾರ ಆರ್, ಶಿವಕುಮಾರ ಬೆಣ್ಣಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ