ಪ್ರಗತಿಪರ ರೈತ ವೀರಪ್ಪ ಕಲಿವಾಳ ಜೀವನ ಚರಿತ್ರೆ ಪುಸ್ತಕ ಬಿಡುಗಡೆ
ಶಿಗ್ಗಾವಿ 28: ತಾಲೂಕಿನ ನಾರಾಯಣಪುರ ಗ್ರಾಮದ ಪ್ರಗತಿಪರ ರೈತ ದಿವಂಗತ ವೀರಪ್ಪ ಮಲಕಪ್ಪ ಕಲಿವಾಳ ಇವರ ಪುಣ್ಯಸ್ಮರಣೆ ಹಾಗೂ ಜೀವನ ಚರಿತ್ರೆ ಆಧಾರಿತ ಕಮತಾ ಕಮ್ ಅಲ್ಲ ಪುಸ್ತಕವನ್ನು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿ ಮಾತನಾಡಿದರು.
ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಡಾ ನಾಗರಾಜ ದ್ಯಾಮನಕೊಪ್ಪ, ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಶಶಿಧರ ಹೊಣ್ಣಣ್ಣವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.