ರಸ್ತೆ ಕಾಮಗಾರಿಗೆ ಭೂಮಿಪೂಜೆ
ಸವದತ್ತಿ 18: ಕರ್ನಾಟಕ ನೀರಾವರಿ ನಿಗಮದ 1.25 ಕೋಟಿ ರೂ. ಅನುದಾನದಲ್ಲಿ ಇಲ್ಲಿನ ರಾಮಾಪೂರ ಸೈಟ್‌ನಲ್ಲಿ ನಿರ್ಮಾಣವಾಗಲಿರುವ ಮುಖ್ಯ ರಸ್ತೆಯಿಂದ ಎಸ್.ಟಿ ಕಾಲೋನಿವರೆಗಿನ ರಸ್ತೆ ಕಾಮಗಾರಿಗೆ ಸೋಮವಾರ ಗಣ್ಯರು ಹಾಗೂ ಶಾಸಕರ ಆಪ್ತರಿಂದ ಭೂಮಿ ಪೂಜೆ ನೆರವೇರಿತು.