ಸೌಂದತ್ತಿ

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಸವದತ್ತಿ 17: ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ಶಾಸಕರ ಅನುದಾನದಡಿ ಬೀರಸಿದ್ದೇಶ್ವರ ದೇವಸ್ಥಾನದ ಹತ್ತಿರ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗ್ರಾಮದ ಪ್ರಮುಖ ಶರೀಪಸಾಬ ಬಾರಿಗಿಡದ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮುತ್ತಯ್ಯ ತೊರಗಲ್ಲಮಠ, ಉಮೇಶ ದಳವಾಯಿ, ಚನ್ನಮ್ಮ ದಿಡಗನ್ನವರ, ಲಕ್ಷ್ಮೀ ಘಂಟಿ, ಗಿರೀಶ ಸಕ್ಕಪ್ಪನವರ, ಮಾಳಪ್ಪ ಪವಾಡಿ, ಮಹಾದೇವ ಪವಾಡಿ, ಫಕ್ಕೀರಪ್ಪ ವಕ್ಕುಂದ, ಪರಸನಗೌಡ ಪಾಟೀಲ, ರುದ್ರಪ್ಪ ಕುಂಬಾರ, ಈಶ್ವರ ಹಡಪದ, ಶಂಕ್ರಪ್ಪ ಚಚಡಿ, ಶಿವಯೋಗಿ ಚಿಕ್ಕೊಪ್ಪ, ಫಕ್ಕೀರಗೌಡ ಪಾಟೀಲ, ಶರಣಗೌಡ ಪಾಟೀಲ ಇದ್ದರು.

 

ಸುದ್ದಿ ಓದಿ