ಸಿಂಧಗಿ

ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಸಿ.ಬಿ.ಎಸ್‌.ಇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 100ರಷ್ಟು

ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಸಿ.ಬಿ.ಎಸ್‌.ಇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 100ರಷ್ಟು

ಸಿಂದಗಿ 14: ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಸಿಂದಗಿ ಸಿ.ಬಿ.ಎಸ್‌.ಇ 10ನೇಯ ತರಗತಿಯ ಫಲಿತಾಂಶ ಶೇ. 100ರಷ್ಟು ಬಂದಿದ್ದಾರೆ.    

ಈ ಸಾಧನೆಗೆ ಎಲ್ಲಾ ಶಿಕ್ಷಕರ ಕಠಿಣ ಪರಿಶ್ರಮದಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಪಡೆಯುವದರೊಂದಿಗೆ ಶೇ100 ಕ್ಕೆ 100ರಷ್ಟು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ನಮಗೆ ಬಹಳ ಹೆಮ್ಮ ತಂದಿರುತ್ತದೆ ಶಾಲೆಯ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಹಾಗೂ ಆಡಳಿತ ಮಂಡಳಿ ಸದಸ್ಯರು ಹರ್ಷವ್ಯಕ್ತಪಡಿಸಿದ್ದಾರೆ.   

ಅಲ್ಮಾಸ್ ಕೌಸರ್ 92.0 ಮೊಹ್ಮದ್ ಮುಸ್ತಾಕಿಮ್ 90.0 ಭಗವಂತರಾಯ್ 89.3 ರಕ್ಷಿತಾ ಸನ್ನಳ್ಳಿ 88.8 ಗಣೇಶ ಪಟ್ಟಣಶೆಟ್ಟಿ 86.2 ವಿರೇಶ ಮಠ 85.6  ವಿರೇಶ ಮಾಹೂರ 85.6  ಪ್ರತಿಶತ 70-85  (32)  ವಿದ್ಯಾರ್ಥಿಗಳು 60-70 (15)ವಿದ್ಯಾರ್ಥಿಗಳು ಪರೀಕ್ಷೆ ಕುಳಿತ ಒಟ್ಟು 54 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು ತೇರ್ಗೆಡೆ ಹೊಂದಿದ್ದಾರೆ ಎಂದು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿರುತ್ತಾರೆ. 


ಸುದ್ದಿ ಓದಿ