ಶಿಗ್ಗಾವ್

ಕರ್ನಾಟಕ ರಾಜ್ಯ ಶಾಮಿಯಾನ ಬೆಳಕು ಸಂಘದ ಸಮ್ಮೇಳನಕ್ಕೆ ಶುಭ ಹಾರೈಕೆ

ಕರ್ನಾಟಕ ರಾಜ್ಯ ಶಾಮಿಯಾನ ಬೆಳಕು ಸಂಘದ ಸಮ್ಮೇಳನಕ್ಕೆ ಶುಭ ಹಾರೈಕೆ

ಲೋಕದರ್ಶನ ವರದಿ

ಶಿಗ್ಗಾವಿ : ಕರ್ನಾಟಕ ರಾಜ್ಯ ಶಾಮಿಯಾನ ಹಾಗೂ ಬೆಳಕು ಸಂಘದ ಮೂರನೇ ವರ್ಷದ ಮಹಾ ಸಮ್ಮೇಳನ ಬರುವ ತಿಂಗಳು 10 11 12 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜರುಗುವ ಕರ್ನಾಟಕ ರಾಜ್ಯ ಶಾಮಿಯಾನ ಹಾಗೂ ಬೆಳಕು ಕ್ಷೇಮಾಭಿವೃದ್ಧಿ ಸಂಘದ ಮೂರನೇ ವರ್ಷದ ಮಹಾಸಮ್ಮೇಳನ ಜರುಗುತ್ತಿದ್ದು ಸಮ್ಮೇಳನದ ಬಿತ್ತಿ ಪತ್ರಗಳನ್ನು ಅನಾವರಣಗೂಳಿಸಿ ಈ ಸಮ್ಮೇಳನ ಯಶಸ್ವಿಯಾಗಲಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಮಿಕರಿಗೆ ಸರಕಾರ ಶಕ್ತಿ ತುಂಬುವ ಕೆಲಸ ಮಾಡಲಿ ಜೊತೆಗೆ ಆರ್ಥಿಕವಾಗಿ ಸದೃಢವಾಗಲಿ ಎಂದು ಶಿಗ್ಗಾವಿ ತಾಲೂಕ ಕಾಂಗ್ರೆಸ್ ಪಕ್ಷದ ಮುಖಂಡರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಭ ಹಾರೈಸಿದರು.

ಸಂಘದ ಪದಾಧಿಕಾರಿ ಹಾಗೂ ಪಕ್ಷದ ಮುಖಂಡ ಚೆನ್ನ ಕುಮಾರ್ ದೇಸಾಯಿ, ಬಾಬರ್ ಬಾವಾಜಿ, ಮಂಜುನಾಥ ಮಣ್ಣಣ್ಣವರ್, ಗದಿಗೆಪ್ಪ ಬಳ್ಳಾರಿ, ಇಕ್ಬಾಲ್ ಬೋರೋನವರ್, ಖಾದರ್ ಸಾಬ್ ನದಾಫ್, ಬಸವರಾಜ್ ನಶಿಪುಡಿ, ಕರೀಂ ಸಾಬ್ ನದಾಫ್ ಇನ್ನು ಹಲವರು ಉಪಸ್ಥಿರಿದ್ದು ಮಹಾಸಮ್ಮೇಳನದ ಯಶಸ್ವಿಗೆ ಶುಭ ಕೋರಿದರು 

ಸುದ್ದಿ ಓದಿ