ಅತ್ಯುತ್ತಮ ಬಜೆಟ್: ಪ್ರಕಾಶ ಹಾದಿಮನಿ
ಶಿಗ್ಗಾವಿ 09: ಶಿಕ್ಷಣ ನಿರ್ಗತಿಕ ಬಡವರ ಪರವಾಗಿ ಸಮಾಜದದಿಂದ ವಂಚಿತವಾಗಿರುವವರ ಪರವಾಗಿ ವರ್ಷದಿಂದ ಅನೇಕ ಸಮಸ್ಯೆಗಳಿಂದ ಶಿಕ್ಷಣದಿಂದ ವಂಚಿತರಾದವರು ಪರವಾಗಿ ಹಾಗೂ ರೈತರ ಪರವಾಗಿ ಅತ್ಯುತ್ತಮವಾದ ಕುಡಿಯುವ ನೀರು ಯೋಜನೆ, ಮಹಿಳೆಯರ ಪರವಾಗಿ ಕಾರ್ಮಿಕರ ದಿನದಲಿತರ ಪರವಾಗಿ ಎಲ್ಲಾ ವರ್ಗದ ಸಮುದಾಯದ ಪರವಾಗಿ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯರವರ ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ಕೆಪಿಸಿಸಿ ಸಂಯೋಜಕ ಪ್ರಕಾಶ್ ಹಾದಿಮನಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.