ಚಿಕ್ಕೋಡಿ ಬೀರಪ್ಪ ಬನ್ನವಗೋಳ ನಿಧನ ಲೋಕದರ್ಶನ 9 ಡಿಸೆಂಬರ್ 2024, 11:32 ಪೂರ್ವಾಹ್ನ ನವೀಕರಿಸಲಾಗಿದೆ: 24 ಸೆಪ್ಟೆಂಬರ್ 2026, 1:52 ಅಪರಾಹ್ನ ಚಿಕ್ಕೋಡಿ 09: ತಾಲ್ಲೂಕಿನ ಕರಗಾಂವ ಗ್ರಾಮದ ನಿವಾಸಿ ಬೀರಪ್ಪ ಭರಮಪ್ಪ ಬನ್ನವಗೋಳ ವಯಸ್ಸು 34 ರವಿವಾರ ದಿ. 8 ರಂದು ನಿಧನರಾದರು. ಅವರು ಇಬ್ಬರು ಹೆಣ್ಮಕ್ಕಳು, ಒಬ್ಬ ಮಗ, ಪತ್ನಿ ಮತ್ತು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.