ಬೈಲಹೊಂಗಲ

ಬಸವರಾಜ ಬಾಗಲೆ ನಿಧನ

ಬಸವರಾಜ ಬಾಗಲೆ ನಿಧನ

ಬೈಲಹೊಂಗಲ 20: ಪಟ್ಟಣದ ಶಿವಾನಂದ ಮಠದ ಹತ್ತಿರದ ನಿವಾಸಿ, ಶಿಕ್ಷಕ, ತಾಲೂಕಾ ನೌಕರರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಯಲ್ಲಪ್ಪ ಬಾಗಲೆ (59) ಸೋಮವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ