ರಾಣೆಬೆನ್ನೂರ

ಉಪಾಧ್ಯಕ್ಷರಾಗಿ ಬಸವರಾಜ ಹುಲ್ಲತ್ತಿ ಆಯ್ಕೆ

ಉಪಾಧ್ಯಕ್ಷರಾಗಿ ಬಸವರಾಜ ಹುಲ್ಲತ್ತಿ ಆಯ್ಕೆ

ಲೋಕದರ್ಶನ ವರದಿ 


ರಾಣಿಬೆನ್ನೂರ ಜ 24:-- ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗ್ರಾಮೀಣ ಘಟಕದ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನಂತೆ ಆಯ್ಕೆಗೊಂಡಿದ್ದಾರೆ. ಗೌರವಾಧ್ಯಕ್ಷರಾಗಿ ಹನುಮನಗೌಡ ಚನ್ನಗೌಡ್ರ, ಅಧ್ಯಕ್ಷರಾಗಿ ಸಿದ್ದಪ್ಪ ಚಿಕ್ಕಬಿದರಿ, ಉಪಾಧ್ಯಕ್ಷರಾಗಿ ಬಸವರಾಜ ಹುಲ್ಲತ್ತಿ, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದಗೌಡ ಪಾಟೀಲ, ಖಜಾಂಚಿಯಾಗಿ ಕಾಡಪ್ಪ ಬೆಲ್ಲದ, ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್ವರಗೌಡ ಪಾಟೀಲ, ಶಿವಪ್ಪ ಕುರವತ್ತಿ, ಶಂಕರ​‍್ಪ ದಾನಪ್ಪನವರ, ಬಸವರಾಜ ಬೆನಕನಕೊಂಡ ಆಯ್ಕೆಗೊಂಡರು. 

    ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಸಂತ ಹುಲ್ಲತ್ತಿ, ಶಂಕರಗೌಡ ರಾಮಲಿಂಗಣ್ಣನವರ, ಬಸವರಾಜ ಮೇಗಳಗೇರಿ, ಮಲ್ಲಜ್ಜ ಹೆಗ್ಗಪ್ಪನವರ, ವಿರುಪಾಕ್ಷಪ್ಪ ಮುಂಡಾಸದ, ಗೀತಾ ಕಾಕೋಳ, ಶಿವರಾಜ ಸೀಮಿಕೇರಿ, ವಿಜಯಾನಂದ ಬೆಲ್ಲದ, ಬಸವ ರಾಜ ಧೂಳೇಹೊಳಿ, ಕೃಷ್ಣ ಅಣ್ಣಿಗೇರಿ, ಸುರೇಶ ಮಣೇಗಾರ, ಶಿವಯೋಗಿ ಗೌಳಿ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಸಂಘದ ಅಧ್ಯಕ್ಷ ನಾಗೇಂದ್ರ ಕಟಕೋಳ ತಿಳಿಸಿದ್ದಾರೆ. 


ಸುದ್ದಿ ಓದಿ