ಎಲಬುರ್ಗ

ಬಸವಲಿಂಗೇಶ್ವರ ಸ್ವಾಮಿಗಳ ತಾಯಿ ಲಲಿತಮ್ಮ ನಿಧನ

ಬಸವಲಿಂಗೇಶ್ವರ ಸ್ವಾಮಿಗಳ ತಾಯಿ ಲಲಿತಮ್ಮ ನಿಧನ

ಯಲಬುರ್ಗಾ 23: ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ತಾಯಿಯವರಾದ ಲಲಿತಮ್ಮ  ಸದ್ಯೋಜಾತಯ್ಯ ಹಿರೇಮಠ (80) ಇವರು ರವಿವಾರ ಬೆಳಿಗ್ಗೆ 8. 30 ಕ್ಕೆ ಲಿಂಗೈಕ್ಯರಾದರು. ಇವರಿಗೆ ಓರ್ವ ಪುತ್ರ ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗನ್ನು ಅಗಲಿದ್ದಾರೆ. 


ಸುದ್ದಿ ಓದಿ