ಧಾರವಾಡ - ಹುಬ್ಬಳ್ಳಿ ಬಸಮ್ಮ ಮಡಿವಾಳಪ್ಪ ನಟೇಗಲ್ಲ ನಿಧನ ಲೋಕದರ್ಶನ 10 ಜುಲೈ 2025, 7:51 ಪೂರ್ವಾಹ್ನ ನವೀಕರಿಸಲಾಗಿದೆ: 26 ಸೆಪ್ಟೆಂಬರ್ 2026, 12:20 ಪೂರ್ವಾಹ್ನ ಧಾರವಾಡ 10: ಜಿಲ್ಲೆಯ ತೇಗೂರು ಗ್ರಾಮದ ಬಸಮ್ಮ ಮಡಿವಾಳಪ್ಪ ನಟೇಗಲ್ಲ (84) ಇವರು ದಿ. 10-7-2025 ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.