ಬೈಲಹೊಂಗಲ ಬಸಮ್ಮಾ ಚೋಬಾರಿ ನಿಧನ ಲೋಕದರ್ಶನ ವರದಿ 31 ಮಾರ್ಚ್ 2021, 8:38 ಅಪರಾಹ್ನ ನವೀಕರಿಸಲಾಗಿದೆ: 22 ಆಗಸ್ಟ್ 2024, 3:29 ಪೂರ್ವಾಹ್ನ ಬೈಲಹೊಂಗಲ 31: ತಾಲೂಕಿನ ನೇಸರಗಿ ಗ್ರಾಮದ ನಿವಾಸಿ ಬಸಮ್ಮಾ ಮಹಾದೇವಪ್ಪ ಚೋಬಾರಿ(90) ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026