ಶಿಗ್ಗಾವ್

ಕಿಸಾನ ಘಟಕದ ತಾಲೂಕು ಅಧ್ಯಕ್ಷರಾಗಿ ಬಸಲಿಂಗಪ್ಪ ನೇಮಕ

ಕಿಸಾನ ಘಟಕದ ತಾಲೂಕು ಅಧ್ಯಕ್ಷರಾಗಿ ಬಸಲಿಂಗಪ್ಪ ನೇಮಕ

ಲೋಕದರ್ಶನ ವರದಿ

ಶಿಗ್ಗಾವಿ 14:  ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಸಲಿಂಗಪ್ಪ ನರಗುಂದ ಅವರನ್ನು ಶಿಗ್ಗಾವಿ ತಾಲೂಕ ಬ್ಲಾಕ ಕಾಂಗ್ರಸ ಸಮಿತಿಯ ಕಿಸಾನ ಘಟಕದ ತಾಲೂಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ತಾಲೂಕ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಶಂಭೂಲಿಂಗಪ್ಪ ಆಜೂರ ಆದೇಶಿಸಿದ್ದಾರೆ.

ಸುದ್ದಿ ಓದಿ