ಬೈಲಹೊಂಗಲ

ಜಿಲ್ಲಾಧ್ಯಕ್ಷರಾಗಿ ಬಸಲಿಂಗಯ್ಯ ಚಿಕ್ಕಮಠ ನೇಮಕ

ಜಿಲ್ಲಾಧ್ಯಕ್ಷರಾಗಿ ಬಸಲಿಂಗಯ್ಯ ಚಿಕ್ಕಮಠ ನೇಮಕ
ಬಸಲಿಂಗ್ಯಯ ಚಿಕ್ಕಮಠ

ಬೈಲಹೊಂಗಲ 18: ಅಖಿಲ ಕರ್ನಾಟಕ ಡಾ. ಅಂಬೇಡ್ಕರ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ತಾಲೂಕಿನ ಆನಿಗೋಳ ಗ್ರಾಮದ ಬಸಲಿಂಗಯ್ಯ ಚಿಕ್ಕಮಠ ನೇಮಕಗೊಂಡಿದ್ದಾರೆ.

ಅವರ  ಧಾರ್ಮಿಕ, ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯಾಧ್ಯಕ್ಷ ಎಂ.ಪಿ.ದ್ವಾರಕಿಶಯ್ಯ ನೇಮಕ ಮಾಡಿ, ಜಿಲ್ಲಾ ಮತ್ತು ತಾಲೂಕಾ ಘಟಕಗಳನ್ನು ರಚನೆ ಮಾಡಿ ಜಿಲ್ಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ಮಾಡಲು ಸೂಚಿಸಿ ಆದೇಶ ನೀಡಿದ್ದಾರೆ.   

ಸುದ್ದಿ ಓದಿ