ಜಮಖಂಡಿ

ಸ್ಕಾಯ್ ಬಾರ್ ಅಂಗಡಿ ಕಳ್ಳತನ

ಸ್ಕಾಯ್ ಬಾರ್ ಅಂಗಡಿ ಕಳ್ಳತನ

ಜಮಖಂಡಿ : 17: ನಗರದ ಎ.ಜಿ.ದೇಸಾಯಿ ವೃತ್ತದ ಬಳಿ ಸ್ಕಾಯ್ ಬಾರ್ವನ್ನು ಕಳ್ಳರು ತಡರಾತ್ರಿಯಲ್ಲಿ ಬೀಗದ ಕೈ ಮುರಿದು ಲಕ್ಷಾಂತರ ರೂ,ಗಳನ್ನು ಹಾಗೂ ಸಾರಾಯಿ ಬಾಟಲ್ಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಸ್ಕಾಯ್ ಬಾರ್ನ ಮುಂದೆ ಇರುವ ಸಿಸಿ ಕ್ಯಾಮರಾವನ್ನು ಕಳ್ಳರು ತಮ್ಮ ಕೈ ಚಳಕದಿಂದ ಯಾವುದೇ ಗುರುತು ಸಿಗದ ಹಾಗೆ ಕ್ಯಾವರಾ ದ್ವಂಸಗೊಳಿಸಿ. ಮುಖ್ಯ ಬಾಗಿಲಿನ ಬೀಗದ ಕೈ ಮುರಿದು. ಬಾರ್ನಲ್ಲಿ ವಸ್ತುಗಳನ್ನು ಬಿಸಾಡಿ. ಕ್ಯಾಶ್ ಕೌಂಟರ್ನಲ್ಲಿ ಇರುವ ಲಕ್ಷಾಂತರ ರೂ,ಗಳನ್ನು ಖದೀಮ ಕಳ್ಳರು ಕಳತನ ಮಾಡಿದ್ದು. ತಮ್ಮಗೆ ಬೇಕಾಗಿರುವ ಸಾರಾಯಿ ಬಾಟಲ್ಗಳನ್ನು ಸಹ ಕದ್ದುಕೊಂಡು ಹೋಗಿರುವ ಘಟನೆ ತಡರಾತ್ರಿಯಲ್ಲಿ ನಡೆದಿದೆ.

ಸ್ಥಳಕ್ಕೆ ಶಹರ ಠಾಣಿಯ ಪೊಲೀಸರು ಆಗಮಿಸಿ. ಕಳ್ಳತನ ಮಾಡಿರುವ ಕಳ್ಳರ ಬಗ್ಗೆ ಬಾರ್ ಒಳ್ಳಗೆ ಇರುವ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದ. ಕ್ಯಾಮರಾ ಕಣ್ಣಲ್ಲಿ ಇಬ್ಬರು ವ್ಯಕ್ತಿಗಳನ್ನು ಕಳ್ಳತನ ಮಾಡಿರುವ ದೃಶ್ಯಾವಳಿ ದೊರಕಿದ್ದು. ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.


ಸುದ್ದಿ ಓದಿ