ಇಂಡಿ

ಭಕ್ತಿ, ಶ್ರದ್ಧೆಯಿಂದ ಬಕ್ರೀದ್ ಹಬ್ಬ ಆಚರಣೆ

ಭಕ್ತಿ, ಶ್ರದ್ಧೆಯಿಂದ  ಬಕ್ರೀದ್ ಹಬ್ಬ ಆಚರಣೆ
ಇಂಡಿ: ಪಟ್ಟಣದ ಅಂಜುಮನ ಮಸೀದಿಯಲ್ಲಿ ಮೌಲಾನಾ ಶಾಕೀರ ಕಾಸ್ಮಿ ನಮಾಜ ಪಠಣ ಮಾಡಿಸಿದರು.

ಇಂಡಿ10: ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ ಹಬ್ಬವನ್ನು ಮುಸ್ಲೀಂ ಬಾಂಧವರು ರವಿವಾರ ಇಂಡಿಯಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ  ಸಂಭ್ರಮದಿಂದ ಆಚರಿಸಿದರು.  

ಪಟ್ಟಣದ ಅಂಜುಮನ ಮರಕಜ ಮಸೀದಿಯಲ್ಲಿ, ಶಾಕೀರ ಮೌಲಾನಾ ಕಾಸ್ಮಿ ನಮಾಜ ಬೋಧಿಸಿದರು. ಅಂಜುಮನ ಸಂಸ್ಥೆಯ ಅಧ್ಯಕ್ಷ ಅಫ್‌ಜಲ್ ಹವಾಲದಾರ, ರಸೀದ ಅರಬ, ಅಬ್ದುಲ್ ರಹಿಮಾನ ಬಾಗವಾನ, ಬಸೀರ್ ಇನಾಮದಾರ, ಫಾರುಕ್ ತುರ್ಕಿ, ಷರೀಫ್ ಪಟೇಲ ಮತ್ತಿತರಿದ್ದರು.  

ಬಹಾರ ಪೇಟ ಮಸೀದಿಯಲ್ಲಿ,  ಅಬ್ದುಲ್ ರಹಮಾನ ಅರಬ ಮುಪ್ತಿ ಕಾಸ್ಮಿ, ಬಸ್ ನಿಲ್ದಾಣ ಹತ್ತಿರದ ಕುಬಾ ಮಸೀದೆಯಲ್ಲಿ ಇಸ್ಮಾಯಿಲ್ ಬಾಗವಾನ ಹಫೀಜ್, ತವಕಲಷಾ ಮಸೀದೆಯಲ್ಲಿ ರಿಯಾಜುಲ್ ಹಕ್ ಸಿದ್ದಿಕಿ ಕಾಸ್ಮಿ, ನಯಿ ಜಿಂದಗಿ ಮಸೀದೆಯಲ್ಲಿ ದಾದಾ ಹಯಾತ ನಾಯಿಕೊಡಿ, ಸ್ಟೇಷನ್ ರಸ್ತೆಯಲ್ಲಿರುವ ಅಮರ ಹೋಟೆಲ್ ಹತ್ತಿರ 

ಬಿಲಾಲ ಮಸೀದೆಯಲ್ಲಿ ಮೌಲಾನಾ ರಿಯಾಜ್ ಅಹಮ್ಮದ, ಬಾಗವಾನ ಮಸೀದೆಯಲ್ಲಿ ಹಾಪೀಜ ಮಹಮ್ಮದ ಬಾಷಾ ನಮಾಜ್ ಬೋಧಿಸಿದರು. 

ಇಲಿಯಾಸ ಬೋರಾಮಣಿ, ಸತ್ತಾರ ಬಾಗವಾನ, ಜಾವೇದ ಮೋಮಿನ್, ಮುಸ್ತಾಕ ನಾಯಿಕೊಡಿ, ಹುಸೇನ  ಬೇಪಾರಿ, ಮುದ್ದಸರ್ ಬಳಗಾನೂರ,ಫಯಾಜ ಬಾಗವಾನ, ಅಯೂಬ ನಾಟಿಕಾರ,ಮಾಜೀದ ಸೌದಾಗರ, ಶೌಕತ ಅಲಿ ನಾಲಬಂದ, ಗೌಸ ಬಗಲಿ, ರಿಯಾಜ ಅಗರಖೇಡ,ರಿಯಾಜ ಬಾಗವಾನ, ಹುಸೇನ ಜಮಾದಾರ, ಮಹಿಬೂಬ ಅರಬ, ಪುರಸಭೆ ಸದಸ್ಯರಾದ ಜಹಾಂಗೀರ ಸೌದಾಗರ, ಅಸ್ಲಂ ಕಡಣಿ, ಅಯೂಬ ಬಾಗವಾನ, ಮುಸ್ತಾಕ ಇಂಡಿಕರ, ಇಸ್ಮಾಯಿಲ್ ಅರಬ ಮತ್ತಿತರರು ವಿವಿದೆಡೆ ಇದ್ದರು.

ಸುದ್ದಿ ಓದಿ