ಶಿಗ್ಗಾವ್

"ಕಲ್ಪವೃಕ್ಷ" ಪ್ರಶಸ್ತಿ ಪ್ರದಾನ

"ಕಲ್ಪವೃಕ್ಷ" ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ 

ಶಿಗ್ಗಾವಿ 05: ಸವಣೂರ ಪಟ್ಟಣದ ದೊಡ್ಡ ಹುಣಸೆ ಕಲ್ಮಠದಲ್ಲಿ ಭಾನುವಾರ ನಡೆದ ಲಿಂ ಶ್ರೀಗುರು ರಾಚೋಟೇಶ್ವರ ಶ್ರೀಗಳ 45 ನೇ ಸ್ಮರಣೋತ್ಸವ, ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಶರಣ ಸಂಸ್ಕೃತಿ ಸಮಾರಂಭದಲ್ಲಿ ತಾಲೂಕಿನ ಹುಲಗೂರ ಗ್ರಾಮದ ಯುವ ಗಾಯಕಿ ಗೌರಮ್ಮ ಮರಡಿಯವರಿಗೆ ನೇತೃತ್ವವಹಿಸಿದ ಚನ್ನಬಸವ ಮಹಾಸ್ವಾಮಿಗಳು ಗೌರವಿಸಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಗದ್ಗುರು ಡಾ.ಶಿವಮೂರ್ತಿ ಮುರಘಾ ಶರಣರು ಚಿತ್ರದುರ್ಗಾ, ಪೂಜ್ಯಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಮೋಟಗಿಮಠ ಅಥಣಿ, ಡಾ. ಗಂಡಸಿ, ಸಂತೋಷ ಗುರುಜಿ, ಡಾ ಹರಿಪ್ರಸಾದ, ಪ್ರೋ ಮಾರುತಿ ಶಿಡ್ಲಾಪೂರ ಸೇರಿದಂತೆ ಭಕ್ತಸಮೂಹ ಉಪಸ್ಥಿತರಿದ್ದರು. 


ಸುದ್ದಿ ಓದಿ