ಚಿಕ್ಕೋಡಿ ಅಸೀಫಾ ಮನ್ಸೂರ್ಅಲಿ ಮುಜಾವರ ನಿಧನ ಲೋಕದರ್ಶನ ವರದಿ 16 ಸೆಪ್ಟೆಂಬರ್ 2022, 2:54 ಅಪರಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 4:43 ಪೂರ್ವಾಹ್ನ ಉಳ್ಳಾಗಡ್ಡಿ-ಖಾನಾಪೂರ 16: ಸಮೀಪದ ಯಮಕನಮರಡಿಯ ಅಸೀಫಾ ಮನ್ಸೂರ್ಅಲಿ ಮುಜಾವರ [55] ಗುರುವಾರ ದಿ.15 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ, ಮೂವರು ಪುತ್ರರು, ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ
ಕ್ಷೇತ್ರದ 14 ವಕ್ಫ್ ಸಂಸ್ಥೆಗಳಿಗೆ 95 ಲಕ್ಷ ಅನುದಾನ- ಶಾಸಕ ಗಣೇಶ ಹುಕ್ಕೇರಿಮೊದಲ ಹಂತದಲ್ಲಿ ಏಳು ಸಂಸ್ಥೆಗಳಿಗೆ 35 ಲಕ್ಷ ಬಿಡುಗಡೆ: 13 ಅಕ್ಟೋ 2026