ದೀನದಲಿತರ ಪಾಲಿಗೆ ಆಶಾಕಿರಣವಾದ ಅಶೋಕ್ ಕಾಳೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 21: ಜಿಲ್ಲಾ ಸಮತಾ ಸೈನಿಕ ದಳದ ಅಧ್ಯಕ್ಷರು ಹಾಗೂ ಶಿಗ್ಗಾವಿ ಜನತಾ ಬಜಾರಉಪಾಧ್ಯಕ್ಷ ಅಶೋಕ ಕಾಳೆ ಅವರ 50ನೇ ವರ್ಷದ ಹುಟ್ಟು ಹಬ್ಬವನ್ನು ತಾಲೂಕಿನ ಎಲ್ಲ ಕಟ್ಟಡ ಕಾರ್ಮಿ ಕರ ಸಂಘಟನೆಕಾರೆಲ್ಲರೂ ಸೇರಿ ಸಮಾಜ ಸೇವೆ ಮಾಡುವಂತಹ ದೀನದಲಿತರ ಪಾಲಿಗೆ ಆಶಾಕಿರಣವಾದ ಅಶೋಕ್ ಕಾಳೆ ರವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಸನ್ಮಾನಿಸಲಾಯಿತು. ಜೀವಿಕ ಜಿತದಾಳು ಸಂಘಟನೆಕಾರರು, ಸಮತಾ ಸೈನಿಕ ದಳದ ಸಂಘಟನೆಕಾರರು ಮತ್ತು ನಿತ್ಯ ಸತ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಮುಂತಾದವರು ಉಪಸ್ಥಿತರಿದ್ದರು