ಶ್ರೀ ಕೃಷ್ಣನ ವೇಷ ಭೂಷಣ ಧರಿಸಿದ ಅರವಿಂದ
ಶಿಗ್ಗಾವಿ,26 : ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಅರವಿಂದ ಅಶೋಕ ಓಲೇಕಾರ ವಿದ್ಯಾರ್ಥಿಯು ಸರಕಾರಿ ಶಾಲೆ ನಂ 1 ಶಿಗ್ಗಾವಿಯಲ್ಲಿ ಮೂರನೇಯ ವರ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಶ್ರೀ ಕೃಷ್ಣನ ಪಾತ್ರದಲ್ಲಿ ವೇಷ ಭೂಷಣ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.