ನೂತನ ಅಧ್ಯಕ್ಷ, ಉಪಾಧ್ಯಕ್ಷ ನೇಮಕ
ಸಿಂದಗಿ26: ತಾಲೂಕಿನ ಕೊಕಟನೂರ ಗ್ರಾಮದ ಮದಿನಾ ಮಸಜೀದ ಮತ್ತು ಬಂದೇನವಾಜ ದರ್ಗಾ ನೂತನ ಕಮಿಟಿಯ ನೂತನ ಅಧ್ಯಕ್ಷರಾಗಿ ಬಾಶ್ಯಾಸಾಬ ಯಂಕಂಚಿ, ಉಪಾಧ್ಯಕ್ಷರಾಗಿ ಬಾಬು ಮುಲ್ಲಾ, ಕಾರ್ಯದರ್ಶಿಯಾಗಿ ಲಾಲಸಾಬ ಕೊಕಟನೂರ, ಸದಸ್ಯರಾಗಿ ಅಬ್ದುಲ್ರೆಹಮಾನ ಬೆನಕನಳ್ಳಿ, ಮೈಬೂಬಸಾಬ ಕುಮಸಗಿ, ಇಸಾಕ ಬೆನಕನಳ್ಳಿ, ಬಾಶಾಸಾಬ ಬಾಗವಾನ, ಜಾಕಿರಹುಸೇನ ಮುಲ್ಲಾ, ಗುಡುಲಾಲ ಬಾಗವಾನ, ಅಬ್ಬಾಸಲಿ ಮುಲ್ಲಾ, ಲಾಲಸಾಬ ಬೆನಕನಳ್ಳಿ ಅವರು ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.