ರಾಣೆಬೆನ್ನೂರ

ಶನೈಶ್ಚರ ಸ್ವಾಮಿಯ ವಾರ್ಷಿಕೋತ್ಸವ : ಶಾಸಕ ಪೂಜಾರ ಅಭಿನಂದನಾ ಸನ್ಮಾನ

ಶನೈಶ್ಚರ  ಸ್ವಾಮಿಯ ವಾರ್ಷಿಕೋತ್ಸವ : ಶಾಸಕ ಪೂಜಾರ ಅಭಿನಂದನಾ ಸನ್ಮಾನ

ಲೋಕದರ್ಶನ ವರದಿ 

   

ರಾಣೇಬೆನ್ನೂರು 07: ಶನೈಶ್ಚರ ಮಂದಿರದ 9ನೇ ವಾರ್ಷಿಕೋತ್ಸವ ಮತ್ತು ಮನುಕುಲ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಳೇ ಹೂನ್ನೂರು ರಂಭಾಪುರಿ ಜಗದ್ಗುರು ವೀರಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಶಾಸಕ ಅರುಣಕುಮಾರ ಪೂಜಾರ ಅವರನ್ನು ಗೌರವ ರಕ್ಷೆ ನೀಡಿ ಸನ್ಮಾನಿಸಿದರು. ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಸೇರಿದಂತೆ ನಾಡಿನ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ