ಶಿಗ್ಗಾವ್

ರಾಧೆಯ ಪಾತ್ರದಲ್ಲಿ ಅನ್ನಪೂರ್ಣ

ರಾಧೆಯ ಪಾತ್ರದಲ್ಲಿ ಅನ್ನಪೂರ್ಣ

ಶಿಗ್ಗಾವಿ 26 : ಶ್ರೀ ಕೃಷ್ಣ ಜನಾಷ್ಠಮಿ ನಿಮಿತ್ಯ ಅನ್ನಪೂರ್ಣ ಶಿವಾನಂದ ವನಹಳ್ಳಿ ವಿಧ್ಯಾರ್ಥಿನಿಯು ಜೆ.ಎಂ.ಜೆ. ಶಾಲೆಯಲ್ಲಿ 4ನೇ ವರ್ಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಶ್ರೀ ರಾಧೆಯ ಪಾತ್ರದಲ್ಲಿ ವೇಷಭೂಷಣ ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. 


ಸುದ್ದಿ ಓದಿ