ರಾಣೆಬೆನ್ನೂರ

15ರಂದು ಆಂಜನೇಯ ದೇವರ ರಥೋತ್ಸವ

15ರಂದು ಆಂಜನೇಯ ದೇವರ ರಥೋತ್ಸವ

ರಾಣೆಬೆನ್ನೂರ 12:  ನಗರದ ಹೊರ ವಲಯದ ಅಡವಿ ಆಂಜನೇಯ (ಹನುಮಂತ) ದೇವರ ರಥೋತ್ಸವದ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಎ. 14 ರಂದು ಸಂಜೆ 5 ಘಂಟೆಗೆ  ಕಂಕಣ ಕಟ್ಟುವುದು, ಅನ್ನ ಸಂತರೆ​‍್ಣ, ಎ.15 ರಂದು ಮುಂಜಾನೆ ದೇವರಿಗೆ ಅಭಿಷೇಕ, ವಿವಿಧ ಪೂಜಾ ಅಲಂಕಾರ, ಎ.16 ರಂದು ಸಂಜೆ  5 ಘಂಟೆಗೆ ದೊಡ್ಡ ರಥೋತ್ಸವವು ನಡೆಯುವುದು, ಎ.17 ರಂದು ಸಾಯಂಕಾಲ 4 ಘಂಟೆಗೆ ಬೆಲ್ಲದ ಬಂಡಿ ಮತ್ತು ಓಕಳಿ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿಯು ತಿಳಿಸಿದೆ. 


ಸುದ್ದಿ ಓದಿ