ಹೊಸಪೇಟೆ

ಕಣ್ಣಿನ ತಪಾಸಣೆ ಶಿಬಿರ

ಕಣ್ಣಿನ ತಪಾಸಣೆ ಶಿಬಿರ

ಹೊಸಪೇಟೆ 25: ಬಂಡ್ರಿ ರಾಘಪ್ಪ ಶೆಟ್ಟಿ ಚೌಲ್ಟ್ರಿ ಟ್ರಸ್ಟ್ ವತಿಯಿಂದ ಕಣ್ಣಿನ ತಪಾಸಣೆ ಶಿಬಿರವನ್ನು ದಿ. 25ರಂದು ಹಮ್ಮಿಕೊಳ್ಳಲಾಗಿತ್ತು ಹೊಸಪೇಟೆ ನಗರ ಮತ್ತು ಸುತ್ತ ಮುತ್ತಲಿನ ಗ್ರಾಮಾಂತರ ನಾಗರೀಕರಿಗೆ ಕಣ್ಣಿನ ತೊಂದರೆಗಳಿಂದ ಕಣ್ಣಿನ ದೃಷ್ಟಿದೋಷ ಕಣ್ಣಿನ ಪೊರೆ, ರೌಚವಂ, ಹಾಗೂ ಮಧುಮೇಹದಿಂದಾಗುವ ಕಣ್ಣಿನ ತೊಂದರೆ ಕಾಯಿಲೆಗಳಿಗೆ ಉಚಿತ ತಪಾಸಣೆ ಮಾಡಲು ಕಣ್ಣೀನ ನರ ರೋಗದ ತಜ್ಞ ಡಾ. ಮಂಜುನಾಥ ವೈದ್ಯರು ಉವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿಸಲಾಯಿತು.  ಸದರಿ ತಪಾಸಣೆ ಕಾರ್ಯಕ್ರಮದಲ್ಲಿ ಬಂಡ್ರಿ ರಾಘಪ್ಪ ಶೆಟ್ಟಿ ಚೌಲ್ಟ್ರಿ ವತಿಯಿಂದ 114 ಜನರಿಗೆ ಉಚಿತ ಮಾತ್ರೆಗಳು, ಔಷಧಿ, ಕಣ್ಣಿನ ಡ್ರಾಪ್ಸ್ ಮತ್ತು ಚಸ್ಮಾ (ಚಾಳೀಸು)ಗಳನ್ನು ವಿತರಣೆ ಮಾಡಿರುತ್ತೇವೆ. 

ಈ ಸಂದರ್ಭದಲ್ಲಿ ಬಂಡ್ರಿ ರಾಘಪ್ಪ ಶೆಟ್ಟಿ ಚೌಲ್ಟ್ರಿ ಟ್ರಸ್ಟ್ ಬಂಡ್ರಿ ವೆಂಕಟೇಶ್ ಹೊಸಪೇಟೆ, ಬಂಡ್ರಿ ವೆಂಕಟೇಶ್ ಕಂಫ್ಲಿ, ಬಂಡ್ರಿ ಸತೀಶ್, ಬಂಡ್ರಿ ವಿಶ್ವಾತ್, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ