ಸಿರುಗುಪ್ಪ

ಉತ್ತಮ ಪಡಿತರ ಅಕ್ಕಿ ವಿತರಿಸುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

ಉತ್ತಮ ಪಡಿತರ ಅಕ್ಕಿ ವಿತರಿಸುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

ಸಿರುಗುಪ್ಪ: ತಾಲೂಕಿನಲ್ಲಿ ಸರ್ಕಾರಿ  ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸರಬರಾಜು ಆಗುತ್ತಿರುವುದು ಉತ್ತಮವಾದ ಅಕ್ಕಿಯನ್ನು ವಿತರಿಸಬೇಕು ಎಂದು ಒತ್ತಾಯಿಸಿ ತಾಲೂಕು ಭೀಮ್ ಆರ್ಮಿ  ಸಂಘಟನೆಯ ಪ್ರಧಾನ ಕಾರ್ಯದರ್ಶಿ  ಪಾರ್ಥ ಉಪಾಧ್ಯಕ್ಷ ಮುಸ್ತ ಕ್  ಶೇಠ್, ಪದಾಧಿಕಾರಿಗಳಾದ ಮಂಜುನಾಥ, ಡಿ ಮಕಸೂದ್ ಅಲಿ, ಕೆ ಟಿಪ್ಪು ಸುಲ್ತಾನ್ ಸಂಘದ ತಾಲೂಕು ಅಧ್ಯಕ್ಷ ಕೆ ಧರ್ಮರಾಜ್ ಅವರು ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿಯವರಿಗೆ ಮನವಿ ಪತ್ರ ಒತ್ತಾಯಿಸಿ ಸಲ್ಲಿಸಿದರು.


ಸುದ್ದಿ ಓದಿ