ಸೌಂದತ್ತಿ

ಅಮೋಘಸಿದ್ಧೇಶ್ವರನಿಗೆ ಸೇಬು ಹಣ್ಣು, ಹೂವಿನಿಂದ ವಿಶೇಷ ಅಲಂಕಾರ

ಅಮೋಘಸಿದ್ಧೇಶ್ವರನಿಗೆ ಸೇಬು ಹಣ್ಣು, ಹೂವಿನಿಂದ ವಿಶೇಷ ಅಲಂಕಾರ

ಉಗರಗೋಳ 16: ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಅಮೋಘಶಿದ್ಧೇಶ್ವರ ದೇವಸ್ಥಾನದಲ್ಲಿ. ಬೆನಕನ ಅಮವಾಸ್ಯೆಯಂದು ಅಮೋಘಶಿದ್ಧೇಶ್ವರ ಸದ್ಗುರುವಿಗೆ ಮಹಾರುದ್ರಾಭಿಷೇಕ ಮತ್ತು ಸೇಬು ಹಣ್ಣಿನ ಹಾಗೂ ಹೂವಿನಿಂದ ವಿಶೇಷ ಪೂಜೆಯನ್ನು ಗ್ರಾಮದ ಸದ್ಬಕ್ತರು ನೆರವೇರಿಸಿದರು. 


ಸುದ್ದಿ ಓದಿ