ಬೈಲಹೊಂಗಲ

ಅಂಬಿಗ ಚೌಡಯ್ಯನವರ ಜಯಂತಿ ಆಚರಣೆ

ಅಂಬಿಗ ಚೌಡಯ್ಯನವರ ಜಯಂತಿ ಆಚರಣೆ

ಬೈಲಹೊಂಗಲ 21: ಸಾರಿಗೆ ಘಟಕದಲ್ಲಿ ಗುರುವಾರ ಅಂಬಿಗ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಘಟಕ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ ಅಂಬಿಗ ಚೌಡಯ್ಯನವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು.  ಸುರೇಶ ಯರಡ್ಡಿ, ಯು.ಎನ್.ಸಂಕನ್ನವರ, ವಾಯ್.ಟಿ.ಬಾಗಾರ, ವಿನಾಯಕ ಸುಣಗಾರ, ಸಂಗಪ್ಪ ನುಗ್ಗಾನಟ್ಟಿ, ಬಿ.ಜಿ.ಪುಡಕಲಕಟ್ಟಿ, ಬಿ.ವಾಯ್.ಲಗಳಿ, ಶಿವಪ್ಪ ಕುರಿ ಹಾಗೂ ಘಟಕದ ಚಾಲಕ, ನಿರ್ವಾಹಕರು, ಕಾರ್ಮಿಕ ಸಿಬ್ಬಂದಿ ಇದ್ದರು.

ಸುದ್ದಿ ಓದಿ